Shocking incident at Subramanya Temple during Shasti Utsav. Statue of Garuda and a bell on the Dhaja Sthamba fell during Shasti Uthsava in Kadandale Subramanya Swamy temple. Villagers are tensed over this incident.<br /><br /><br /> ಷಷ್ಠಿ ಉತ್ಸವ ಮುಗಿದ ಬಳಿಕ ಧ್ವಜಾರೋಹಣದ ಸಂದರ್ಭದಲ್ಲಿ ಧ್ವಜಸ್ತಂಭದ ರಾಟೆ ಕಳಚಿ, ಧ್ವಜಸ್ತಂಭದ ಮೇಲಿನ ಗರುಡ ಹಾಗೂ ಕಿರುಗಂಟೆ ಕೆಳಗೆ ಬಿದ್ದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಂದಲೆಯಲ್ಲಿ ನಡೆದಿದೆ.